Copy page URL Share on Twitter Share on WhatsApp Share on Facebook
Get it on Google Play
Meaning of word ಅಶುಭ ಶಕುನ from ಕನ್ನಡ dictionary with examples, synonyms and antonyms.

ಅಶುಭ ಶಕುನ   ನಾಮಪದ

Meaning : ಆ ಶಕುನ ಅಶುಭದ ಪರಿಚಯವನ್ನು ಮಾಡಿಕೊಡುತ್ತದೆ

Example : ಪೂಜೆಯ ವೇಳೆಯಲ್ಲಿ ಅರಿಸಿನ-ಕುಂಕುಮ ಬಿದ್ದು ಚೆಲ್ಲಿಹೋದರೆ ಅದನ್ನು ಅಶುಭವೆಂದು ನಂಬಲಾಗುತ್ತದೆ.

Synonyms : ಅಪಶಕುನ


Translation in other languages :

वह शगुन जो अशुभ का परिचायक हो।

राम ने ज्यों ही लंका पर चढ़ाई की, लंका में अपशकुन होने लगे।
अपयोग, अपशकुन, अपसगुन, अपसौन, अरिष्ट, अशकुन, अशुभ शकुन, अशुभ शगुन, असगुन