Meaning : ಯಾವುದರ ಶರೀರವಿಲ್ಲವೋ
Example :
ಭೂತ ಪ್ರೇತಗಳು ಅಶರೀರ ರೂಪದಲ್ಲಿ ಇರುತ್ತವೆ.
Synonyms : ಅಮೂರ್ತ, ಅಮೂರ್ತವಾದ, ಅಮೂರ್ತವಾದಂತ, ಅಮೂರ್ತವಾದಂತಹ, ಅಶರೀರ, ಅಶರೀರವಾದ, ಅಶರೀರವಾದಂತಹ, ಪಿಂಡರಹಿತ, ಪಿಂಡರಹಿತವಾದ, ಪಿಂಡರಹಿತವಾದಂತ, ಪಿಂಡರಹಿತವಾದಂತಹ, ಶರೀರಹೀನ, ಶರೀರಹೀನವಾದ, ಶರೀರಹೀನವಾದಂತ, ಶರೀರಹೀನವಾದಂತಹ
Translation in other languages :
Not having a material body.
Bodiless ghosts.Meaning : ಶರೀರ ಹೊಂದಿಲ್ಲದ
Example :
ಕಬೀರರ ಪ್ರಕಾರ ಈಶ್ವರ ಅಶರೀರ.
Synonyms : ಅಶರೀರ, ಅಶರೀರವಾದ, ಅಶರೀರವಾದಂತಹ, ದೇಹವಿಲ್ಲದ, ದೇಹವಿಲ್ಲದಂತ, ದೇಹವಿಲ್ಲದಂತಹ, ಶರೀರವಿಲ್ಲದ, ಶರೀರವಿಲ್ಲದಂತ, ಶರೀರವಿಲ್ಲದಂತಹ, ಶರೀರಹೊಂದಿಲ್ಲದ, ಶರೀರಹೊಂದಿಲ್ಲದಂತ, ಶರೀರಹೊಂದಿಲ್ಲದಂತಹ
Translation in other languages :
Having no body.
unbodied