Meaning : ಜನ್ಮ ಪಡೆದ ಸ್ತ್ರೀ
Example :
ನನ್ನ ಅಮ್ಮ ಒಬ್ಬ ಸಾಧ್ವಿ ಮಹಿಳೆ.
Synonyms : ಅಂಬ, ಅಬ್ಬೆ, ಅಮ್ಮ, ಅಮ್ಮಾಜಿ, ಜನನಿ, ಜನ್ಮದಾತ್ರಿ, ಜನ್ಮಧಾತೆ, ತಾಯಮ್ಮ, ತಾಯಿ, ಧಾತ್ರಿ, ಮಾತ, ಮಾತಾ, ಮಾತೆ, ಮಾಯಿ, ಹಡೆದವಳು, ಹೆತ್ತಬ್ಬೆ
Translation in other languages :
A woman who has given birth to a child (also used as a term of address to your mother).
The mother of three children.