Copy page URL Share on Twitter Share on WhatsApp Share on Facebook
Get it on Google Play
Meaning of word ಅವ್ಯವಹಾರ from ಕನ್ನಡ dictionary with examples, synonyms and antonyms.

ಅವ್ಯವಹಾರ   ನಾಮಪದ

Meaning : ಒಳಗೆ ನಡೆಯುತ್ತಿರುವುದನ್ನು ಯಾವುದೋ ಒಂದು ಪ್ರಕಾರದಲ್ಲಿ ಹೇಳುವುದು ಅಥವಾ ಬಯಲಿಗೆಳೆಯುವುದು

Example : ಸ್ಟಾಂಪ್ ಪೇಪರ್ ಹಗರಣದಲ್ಲಿ ಅಪರಧಿಗಳನ್ನು ಹಿಡಿಯುತ್ತಲೆ ಅವರ ಮಾಡಿರುವ ಅವ್ಯವಹಾರ ಬೆಳಕಿಗೆ ಬಂದಿದೆ.

Synonyms : ಮೋಸ, ವಂಚನೆ


Translation in other languages :

ज्यों का त्यों कहा जानेवाला भीतरी हाल या लेखा।

स्टैम्प घोटाला के अपराधियों के पकड़े जाते ही उनकी कार्यविधि का कच्चा चिट्ठा सबके सामने आ गया।
कच्चा चिट्ठा, कच्चाचिट्ठा

ಅವ್ಯವಹಾರ   ಗುಣವಾಚಕ

Meaning : ಯಾವುದೋ ಒಂದು ವಿಚಾರದಲ್ಲಿ ತನಿಖೆ ಮಾಡುವುದು ಅವಶ್ಯಕತೆ ಇರುವ

Example : ಆಗಂತುಕರ ಅವ್ಯವಹಾರವನ್ನು ನೋಡಿ ಅವನು ಆಶ್ಚರ್ಯ ಪಟ್ಟನು.


Translation in other languages :

जिसके संबंध में पूछताछ की आवश्यकता हो।

आगंतुक का अनुयोज्य व्यवहार देखकर वह सतर्क हो गया।
अनुयोज्य