Copy page URL Share on Twitter Share on WhatsApp Share on Facebook
Get it on Google Play
Meaning of word ಅವ್ಯವಸ್ಥೆ from ಕನ್ನಡ dictionary with examples, synonyms and antonyms.

ಅವ್ಯವಸ್ಥೆ   ನಾಮಪದ

Meaning : ಬೇಕಂತ ಅಥವಾ ಮನಸ್ಸಿಗೆ ಬಂದ ಹಾಗೆ ಉತ್ಪಾದನೆ ಮಾಡುವುದು

Example : ಇತ್ತಿಚೀಗೆ ಎಲ್ಲಾ ವಿಭಾಗದಲ್ಲೂ ಏನೋ ಗಲಿಬಿಲಿ ಆಗುತ್ತಿದೆ.

Synonyms : ಗಲಿಬಿಲಿ, ಗೊಂದಲ, ಗೋಲ್ಮಾಲ್, ತೊಡಕು, ಪರಿವರ್ತನೆ, ಬದಲಾವಣೆ, ಮಾರ್ಪಾಟು, ಮಾರ್ಪಾಡು


Translation in other languages :

जान-बूझकर या मनमाने ढंग से उत्पन्न की जाने वाली अथवा अपटुता के कारण होने वाली गड़बड़ी।

आजकल हर विभाग में कुछ न कुछ घोटाला हो रहा है।
गोलमाल, घपला, घोटाला, झोल-झाल, धाँधली, धांधली, हेर-फेर, हेरफेर, हेरा-फेरी, हेराफेरी

A fraudulent business scheme.

cozenage, scam

Meaning : ಕ್ರಮಾನುಗತವಾಗಿ ಇಲ್ಲದಿರುವುದು

Example : ಈ ಗ್ರಂಥಾಲಯದಲ್ಲಿ ಪುಸ್ತಕಗಳ ಅಸ್ತವ್ಯಸ್ಥತೆ ಇರುವ ಕಾರಣ ಇಲ್ಲಿ ಇಂಥಹದೇ ಪುಸ್ತಕವನ್ನು ಹುಡುಕುವುದು ಕಷ್ಟದ ಕೆಲಸ.

Synonyms : ಅಸ್ತವ್ಯಸ್ಥತೆ, ಒಪ್ಪವಾಗಿಲ್ಲದಿರುವಿಕೆ, ಕ್ರಮರಹಿತತೆ, ಕ್ರಮವಿಲ್ಲದಿರುವಿಕೆ


Translation in other languages :

क्रम में न होने की अवस्था या भाव।

क्रमहीनता के कारण पुस्तकालय में मनचाही पुस्तक नहीं मिल पा रही है।
अनुक्रमहीनता, क्रमहीनता, शृंखलाहीनता

A condition in which things are not in their expected places.

The files are in complete disorder.
disorder, disorderliness

Meaning : ಶಾಸನ ರಹಿತವಾದಂತಹ ಸ್ಥಿತಿಪರಿಸ್ಥಿತಿ

Example : ದಿನ-ಪ್ರತಿದಿನ ದೇಶದಲ್ಲಿ ಅರಾಜಕತೆಯು ಬೆಳೆಯುತ್ತಲೆ ಹೋಗುತ್ತಿದೆ.

Synonyms : ಅರಾಜ, ಅರಾಜಕತೆ, ಅಶಾಂತಿ, ರಾಜನಿಲ್ಲದ, ರಾಜ್ಯವಿಲ್ಲದ, ಶಾಸನ ರಹಿತವಾದ, ಶಾಸನದ ಅಭಾವ


Translation in other languages :

शासनहीन होने की अवस्था।

दिन-प्रतिदिन देश में अराजकता बढ़ती ही जा रही है।
अराज, अराजकता, शासनहीनता

A state of lawlessness and disorder (usually resulting from a failure of government).

anarchy, lawlessness

Meaning : ಉದ್ವಿಗ್ನ ಗೊಂಡ ಸ್ಥಿತಿ ಅಥವಾ ಭಾವ

Example : ನಗರದಲ್ಲಿ ಕೋಮುಗಲಭೆಯ ಕಾರಣ ನಗರದಲ್ಲಿ ಪ್ರಕ್ಷುಬ್ಧತೆ ಇದೆ.

Synonyms : ಅಸ್ತವ್ಯಸ್ತತೆ, ಉದ್ವಿಗ್ನತೆ, ಪ್ರಕ್ಷುಬ್ದತೆ


Translation in other languages :

Meaning : ಯಾವುದೋ ವ್ಯವಸ್ಥೆಯಲ್ಲಿ ಕಮ್ಮಿ ಇರುವುದು ಅಥವಾ ಸರಿಯಿಲ್ಲದೆ ಇರುವುದು

Example : ಮದುವೆಯಲ್ಲಿನ ಅವ್ಯವಸ್ಥೆಯನ್ನು ಕಂಡು ಗಂಡು ಕೂಗಾಡಲು ಮುಂದಾದ.


Translation in other languages :

वह व्यवस्था जिसमें कमियाँ हों या जो ठीक न हो।

विवाह में कुव्यवस्था देख बाराती भड़क उठे।
अँधेर, अंधाधुंध, अंधेर, अन्धाधुन्ध, अन्धेर, कुप्रबंध, कुव्यवस्था, गड़बड़, गड़बड़ी, बद-इंतजामी, बद-इन्तजामी, बदइंतजामी, बदइन्तजामी

A condition in which an orderly system has been disrupted.

disarrangement, disorganisation, disorganization

Meaning : ವ್ಯವಸ್ಥೆಯ ಅಭಾವ

Example : ಅವ್ಯವಸ್ಥೆಯ ಕಾರಣ ಯಾವ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.

Synonyms : ಅಕ್ರಮ, ಅನಿಯಮಿತತೆ, ಅಸ್ತವ್ಯಸ್ತ, ನಿಯಮ ವಿರುದ್ಧ, ಬದಲಾದ, ವ್ಯವಸ್ಥೆ ಇಲ್ಲದ, ವ್ಯವಸ್ಥೆ ರಹಿತವಾದ


Translation in other languages :

व्यवस्था का अभाव।

अव्यवस्था के कारण कोई भी काम समय पर नहीं हुआ।
अनवस्था, अव्यवस्था, बेक़ायदगी, बेकायदगी, विपर्यय

A condition in which an orderly system has been disrupted.

disarrangement, disorganisation, disorganization