Copy page URL Share on Twitter Share on WhatsApp Share on Facebook
Get it on Google Play
Meaning of word ಅವಿಶ್ವಾಸ ಮಂಡನೆ from ಕನ್ನಡ dictionary with examples, synonyms and antonyms.

Meaning : ಅಧಿಕಾರ ರೂಢ ಸರ್ಕಾರದಲ್ಲಿ ಅಥವಾ ಅಧಿಕಾರ ರೂಢ ಸರ್ಕಾರಕ್ಕೆ ಇರುವ ಬಹುಮತವು ಈಗ ಇಲ್ಲವಾಗಿದೆ ಎಂಬ ನಂಬಿಕೆಯ ಮೇಲೆ ವಿರೋಧಪಕ್ಷಗಳು ಅಧಿಕಾರ ರೂಢ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಸಂವಿಧಾನಾತ್ಮಕವಾಗಿ ಕರೆಕೊಡುವ ಕ್ರಿಯೆ

Example : ವಿಪಕ್ಷದಳದವರು ಸರ್ಕಾರದ ಮುಂದೆ ಅವಿಶ್ವಾಸ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.

Synonyms : ಅವಿಶ್ವಾಸ ಪ್ರಸ್ತಾವನೆ


Translation in other languages :

सरकार को पराजित या कमजोर करने की उम्मीद से विपक्ष के द्वारा या शायद ही कभी तत्कालीन समर्थकों द्वारा संसद के सामने पारंपरिक रूप से रखा गया एक संसदीय प्रस्ताव।

विपक्षियों ने सरकार के सामने अविश्वास प्रस्ताव रखा है।
अविश्वास प्रस्ताव

A formal proposal for action made to a deliberative assembly for discussion and vote.

He made a motion to adjourn.
She called for the question.
motion, question