Copy page URL Share on Twitter Share on WhatsApp Share on Facebook
Get it on Google Play
Meaning of word ಅವಸರದಂತಹ from ಕನ್ನಡ dictionary with examples, synonyms and antonyms.

ಅವಸರದಂತಹ   ಗುಣವಾಚಕ

Meaning : ಯಾವುದೇ ಕೆಲಸ ಕಾರ್ಯವನ್ನು ಅವಸರದಿಂದ ಮಾಡುವುದು

Example : ಚಂದ್ರು ಯಾವಾಗಲೂ ಅವಸರದ ವ್ಯಕ್ತಿ.

Synonyms : ಅವಸರದ, ಅವಸರದಂತ, ಆತುರದ, ಆತುರದಂತ, ಆತುರದಂತಹ, ತರಾತುರಿಯ, ತರಾತುರಿಯಾದ, ತರಾತುರಿಯಾದಂತ, ತರಾತುರಿಯಾದಂತಹ, ದುಡಿಕಿನ, ದುಡಿಕಿನಂತ, ದುಡಿಕಿನಂತಹ


Translation in other languages :

किसी काम आदि में जल्दबाज़ी करनेवाला।

मनोहर एक लापरवाह और जल्दबाज व्यक्ति है।
उतावला, जल्दबाज, जल्दबाज़, हड़बड़िया

Excessively quick.

Made a hasty exit.
A headlong rush to sell.
hasty, headlong