Meaning : ಯಾವುದಾದರು ವಸ್ತು ಕೊಡವಿದಾಗ, ಹಾಳಾದಾಗ ಉಳಿಯುವ ಚೂರುಗಳು
Example :
ಮರದ ಅವಶೇಷ ಒಲೆ ಉರಿಸಲು ಸಹಾಯವಾಗುತ್ತದೆ
Synonyms : ಕಸಕಡ್ಡಿ
Translation in other languages :
Meaning : ಯಾವುದಾದರೊಂದು ಚಿಕ್ಕ ಅಥವಾ ದೊಡ್ಡ ವಸ್ತು ಇಲ್ಲವೇ ಮಹಾನಗರ, ಸಂಸ್ಕೃತಿ ಇತ್ಯಾದಿಗಳ ಹಾಳಾದ ನಂತರದ ಇಲ್ಲವೇ ಉಪಯೋಗಿಸಲ್ಪಟ್ಟ ನಂತರದ ಉಳಿಕೆಗಳು
Example :
ಈ ಸಂಗ್ರಹಾಲದಯಲ್ಲಿ ಹಳೆಯ ಅವಶೇಷಗಳನ್ನು ನೋಡಬಹುದು.
Translation in other languages :
वह जो कुछ उपभोग, नाश, विश्लेषण, व्यय आदि के उपरांत बचा हो।
इस संग्रहालय में हड़प्पा के अवशेष भी हैं।