Copy page URL Share on Twitter Share on WhatsApp Share on Facebook
Get it on Google Play
Meaning of word ಅವಲಕ್ಷಣದಂತಹ from ಕನ್ನಡ dictionary with examples, synonyms and antonyms.

ಅವಲಕ್ಷಣದಂತಹ   ಗುಣವಾಚಕ

Meaning : ಅಂದಗೆಟ್ಟ ಮುಖ

Example : ಕಥೆಯ ಪ್ರಾರಂಭದಲ್ಲೆ ಮಂತ್ರವಾದಿಯು ರಾಜಕುಮಾರ ರೂಪವನ್ನು ಕುರುಪಿಯಾಗಿ ಮಾಡುತ್ತಾನೆ.

Synonyms : ಅಂದಗೆಟ್ಟ, ಅಂದಗೆಟ್ಟಂತ, ಅಂದಗೆಟ್ಟಂತಹ, ಅವಲಕ್ಷಣದ, ಅವಲಕ್ಷಣದಂತ, ಅಸಹ್ಯವಾದ, ಅಸಹ್ಯವಾದಂತ, ಅಸಹ್ಯವಾದಂತಹ, ಕುರೂಪವಾದ, ಕುರೂಪವಾದಂತ, ಕುರೂಪವಾದಂತಹ, ಕುರೂಪಿ, ಕುರೂಪಿಯಾದ, ಕುರೂಪಿಯಾದಂತ, ಕುರೂಪಿಯಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ


Translation in other languages :

Displeasing to the senses.

An ugly face.
Ugly furniture.
ugly

Meaning : ಅಶುಭವೆನಿಸುವಂತಹ ಇಲ್ಲವೇ ಕೆಟ್ಟದೆನಿಸುವಂತಹ ಮಾತುಗಳಿಂದ ಕೂಡಿರುವ

Example : ಅವನ ಅವಲಕ್ಷಣದ ಭಾಷೆಯನ್ನು ಕೇಳಿ ನಾನು ಆಶ್ಚರ್ಯ ಪಟ್ಟೆ.

Synonyms : ಅವಲಕ್ಷಣದ, ಅವಲಕ್ಷಣದಂತ


Translation in other languages :

जिसमें अपशब्द हो।

उसकी अपवचनी भाषा सुनकर मैं हैरान हो गया।
अपवचनी, अपशिष्ट, कुवचनी, दुर्वचनी