Copy page URL Share on Twitter Share on WhatsApp Share on Facebook
Get it on Google Play
Meaning of word ಅವಲಂಬಿತ from ಕನ್ನಡ dictionary with examples, synonyms and antonyms.

ಅವಲಂಬಿತ   ಗುಣವಾಚಕ

Meaning : ಇನ್ನೊಬ್ಬರ ಆಶ್ರಯದಲ್ಲಿ ಅಥವಾ ಅವಲಂಬನೆಯಲ್ಲಿ ಇರುವವ

Example : ಹಿಂದೆ ದೊಡ್ಡ ರಾಜ್ಯದ ಆಶ್ರಿತ ಪುಟ್ಟ ಪುಟ್ಟ ರಾಜ್ಯಗಳು ಇರುತ್ತಿದ್ದವು.

Synonyms : ಆಧಾರಿತ, ಆಶ್ರಿತ


Translation in other languages :

किसी के आधार, सहारे या आश्रय पर ठहरा या टिका हुआ।

परजीवी पौधे दूसरे पौधों पर आश्रित होते हैं।
अवलंबित, अवलंबी, अवलम्बित, अवलम्बी, अवष्टबध, आधारित, आधारी, आधृत, आलंबित, आलम्बित, आश्रित, निघ्न, निर्भर, मनहसर, मुनहसर, हैतुक

Contingent on something else.

dependant, dependent, qualified

ಅವಲಂಬಿತ   ಕ್ರಿಯಾವಿಶೇಷಣ

Meaning : ಮತ್ತೊಬ್ಬರನ್ನು ಆಶ್ರಯಿಸುವ ಸ್ಥಿತಿ

Example : ಅವಲಂಬಿತವಾದ ಅವಸ್ಥೆ ಅಥವಾ ಸ್ಥಿತಿಯಲ್ಲಿ ಯಾವುದೇ ಕೆಲಸವನ್ನು ಮಾಡಲು ಆಗುವುದಿಲ್ಲ.

Synonyms : ಆಶ್ರಿತ, ಉಪಜೀವಿ, ಪರಾಧೀನ


Translation in other languages :

दूसरे की अधीनता में।

पराधीनतः मैं कोई काम नहीं कर सकता।
अधीनता में, परवशतः, पराधीनतः