Copy page URL Share on Twitter Share on WhatsApp Share on Facebook
Get it on Google Play
Meaning of word ಅವರ್ತಮಾನವಾದ from ಕನ್ನಡ dictionary with examples, synonyms and antonyms.

ಅವರ್ತಮಾನವಾದ   ಗುಣವಾಚಕ

Meaning : ನಿರ್ದಿಷ್ಟ ಸಮಯ ಮತ್ತು ಸ್ಥಳದಲ್ಲಿ ವ್ಯಕ್ತಿ ಮತ್ತು ವಸ್ತು ಸಂಗತಿಗಳು ಇಲ್ಲದಿರುವುದು

Example : ಕಾರ್ಯಕ್ರಮದಲ್ಲಿ ಅನುಪಸ್ಥಿತ ಕೆಲಸಗಾರರಿಗೆ ಕಾರಣ ಕೇಳಿ ನೋಟೀಸು ನೀಡಲಾಯಿತು.

Synonyms : ಅನುಪಸ್ಥಿತ, ಅನುಪಸ್ಥಿತವಾದ, ಅನುಪಸ್ಥಿತವಾದಂತ, ಅನುಪಸ್ಥಿತವಾದಂತಹ, ಅಪ್ರಸ್ತುತ, ಅಪ್ರಸ್ತುತವಾದ, ಅಪ್ರಸ್ತುತವಾದಂತ, ಅಪ್ರಸ್ತುತವಾದಂತಹ, ಅವರ್ತಮಾನ, ಅವರ್ತಮಾನವಾದಂತ, ಅವರ್ತಮಾನವಾದಂತಹ, ಗೈರುಹಾಜರಾದ, ಗೈರುಹಾಜರಾದಂತ, ಗೈರುಹಾಜರಾದಂತಹ


Translation in other languages :