Meaning : ವರ್ಣಿಸಲು ಸಾಧ್ಯವಾಗದೇ ಇರುವುದು
Example :
ಮಲೆನಾಡು ಅವರ್ಣನೀಯ ಸೌಂದರ್ಯವನ್ನು ಹೊಂದಿದೆ.
Synonyms : ಅವರ್ಣನೀಯ, ಅವರ್ಣನೀಯವಾದ, ಅವರ್ಣನೀಯವಾದಂತಹ, ವರ್ಣಿಸಲಾಗದ, ವರ್ಣಿಸಲಾಗದಂತ, ವರ್ಣಿಸಲಾಗದಂತಹ
Translation in other languages :
Defying expression or description.
Indefinable yearnings.