Subscribe
URL of the page has been copied to clipboard.
Meaning : ಒಂದು ತರಹದ ಕಾಯಿಪಲ್ಲೆ
Example : ಅವರಿಗೆ ಅವರೆಯ ಕಾಯಿಪಲ್ಲೆ ತುಂಬಾ ಇಷ್ಟ.
Translation in other languages :हिन्दी English
एक प्रकार की फली जिसकी तरकारी बनती है।
Any of various seeds or fruits that are beans or resemble beans.
Meaning : ಹೆಸರಿನ ಜತೆ ಸೇರಿಸುವ ಒಂದು ಗೌರವ ಸೂಚಕ ಸಂಬೋಧನೆ ಶಬ್ಧ
Example : ದೊಡ್ಡವರ ಹೆಸರಿನ ಜತೆ ಅವರೆ ಎಂಬ ಸಂಬೋಧನೆಯನ್ನು ಬಳಸಿಕೊಂಡು ಅವರನ್ನು ಕರೆಯಬೇಕು.
Synonyms : ಗೌರವ ಸೂಚಕ ಸಂಬೋಧನೆ
Translation in other languages :हिन्दी
नाम के साथ लगनेवाला एक सम्मानसूचक शब्द।
Install App