Subscribe
URL of the page has been copied to clipboard.
Meaning : ಮಂತ್ರವನ್ನು ಹೇಳುತ್ತಾ ದೇವರಿಗಾಗಿ ಕೆಲವು ನಿಶ್ಚಿತ ಪದಾರ್ಥಗಳನ್ನು ಅಗ್ನಿಯಲ್ಲಿ ಹಾಕುವ ಕ್ರಿಯೆ
Example : ಪಂಡಿತರು ಹೋಮದ ಸಮಯ ದೂರವಾಗುತ್ತಿದೆ ಎಂದು ಹೇಳುತ್ತಿದ್ದಾರೆ.
Synonyms : ಆಹುತಿ, ಹೋಮ
Translation in other languages :हिन्दी English
मंत्र पढ़कर कुछ निश्चित पदार्थ अग्नि में डालने की क्रिया।
The activity of worshipping.
Install App