Meaning : ಯಾವುದೋ ಒಂದರಲ್ಲಿ ಅವಧಿ ಇಲ್ಲದೆ ಇರುವುದು
Example :
ಅವನು ಅವಧಿಹೀನ ಯಾತ್ರೆಗೆ ಹೋಗಿದ್ದಾನೆ, ಅವನು ಹಿಂದಿರುಗಿ ಬರುವುದಕ್ಕೆ ಹತ್ತು ದಿನ ಆಗಬಹುದು ಅಥವಾ ನೂರುದಿನ ಬೇಕಾದರು ಆಗಬಹುದು.
Synonyms : ಅವಧಿಹೀನ, ಅವಧಿಹೀನವಾದಂತ, ಅವಧಿಹೀನವಾದಂತಹ
Translation in other languages :
जिसकी या जिसमें कोई अवधि न हो।
वह अवधिहीन यात्रा पर गया है,उसके वापस आने में दस दिन भी लग सकते हैं और सौ दिन भी।