Subscribe
URL of the page has been copied to clipboard.
Meaning : ಮನಸ್ಸನ್ನು ಏಕಾಗ್ರತೆಗೊಳಿಸಿ ಯಾವುದೋ ಒಂದರಲ್ಲಿ ತೊಡಗಿಸುವ ಕ್ರಿಯೆ
Example : ಏಕಾಗ್ರತೆಯಿಂದ ಕೆಲಸ ಮಾಡದಿದ್ದರೆ ಸಫಲತೆ ದೊರೆಯುವುದಿಲ್ಲ.
Synonyms : ಏಕಾಗ್ರತೆ, ಗಮನ, ಜಾಗರೂಕತೆ, ನಿಗಾ
Translation in other languages :हिन्दी English
मन एकाग्र करके किसी एक ओर लगाने की क्रिया।
Complete attention. Intense mental effort.
Install App