Meaning : ಅವತಾರಕ್ಕೆ ಸಂಬಂಧಿಸಿದ
Example :
ಪಂಡಿತರು ಭಗವಂತ ರಾಮನ ಅವತಾರದ ಕಥೆಯನ್ನು ಹೇಳುತ್ತಿದ್ದಾರೆ.
Synonyms : ಅವತರಿಸಿದ, ಅವತರಿಸಿದಂತ, ಅವತರಿಸಿದಂತಹ, ಅವತಾರತಾಳಿದಂತ, ಅವತಾರತಾಳಿದಂತಹ, ಅವತಾರಪಡೆದ, ಅವತಾರಪಡೆದಂತ, ಅವತಾರಪಡೆದಂತಹ, ಅವತಾರವೆತ್ತ, ಅವತಾರವೆತ್ತಂತ, ಅವತಾರವೆತ್ತಂತಹ, ಜನ್ಮತಾಳಿದ, ಜನ್ಮತಾಳಿದಂತ, ಜನ್ಮತಾಳಿದಂತಹ, ಜನ್ಮವೆತ್ತಿದ, ಜನ್ಮವೆತ್ತಿದಂತ, ಜನ್ಮವೆತ್ತಿದಂತಹ
Translation in other languages :
Meaning : ಯಾವುದರಲ್ಲಿ ಈಶ್ವರನ ಅಥವಾ ದೇವರ ಅಂಶವಿದೆಯೋ ಅಥವಾ ಎಂದು ನಂಬಲಾದ
Example :
ಮಾಹಾತ್ಮ ಬುದ್ಧನು ಒಬ್ಬ ಅವತಾರ ಪುರುಷ.
Synonyms : ಅವತರಿಸಿದ, ಅವತರಿಸಿದಂತ, ಅವತರಿಸಿದಂತಹ, ಅವತಾರ, ಅವತಾರತಾಳಿದಂತ, ಅವತಾರತಾಳಿದಂತಹ, ಅವತಾರಪಡೆದ, ಅವತಾರಪಡೆದಂತ, ಅವತಾರಪಡೆದಂತಹ, ಅವತಾರವೆತ್ತ, ಅವತಾರವೆತ್ತಂತ, ಅವತಾರವೆತ್ತಂತಹ, ದೇವಾಂಶಸಂಬೂತ, ದೇವಾಂಶಸಂಬೂತನಾದ, ದೇವಾಂಶಸಂಬೂತನಾದಂತ, ದೇವಾಂಶಸಂಬೂತನಾದಂತಹ
Translation in other languages :
जिसमें ईश्वर या देवता का अंश हो या माना जाता हो।
महात्मा बुद्ध एक अवतारी पुरुष थे।