Meaning : ಸೈನಿಕರು ವಿಮಾನದಿಂದ ತುತರ್ುಪರಿಸ್ಥಿತಿಯಲ್ಲಿ ಕೆಳಗಿಳಿಯುವಾಗ ಬಳಸುವಂತ ಕೃತಕವಾದ ಬಹು ದೊಡ್ದದಾದ ಛತ್ರಿ
Example :
ವಿಮಾನಗಳಲ್ಲಿ ತುರ್ತು ಸಮಯದಲ್ಲಿ ಕೆಳಗಿಳಿಯಲು ಪ್ಯಾರಶೂಟ್ನ ವ್ಯವಸ್ಥೆ ಮಾಡಿರುತ್ತಾರೆ.
Synonyms : ಇಳಿಕೊಡೆ, ದುಮುಕುಕೊಡೆ, ಪ್ಯಾರಶೂಟ್
Translation in other languages :