Subscribe
URL of the page has been copied to clipboard.
Meaning : ಅಳುವುದರಿಂದ ಉತ್ಪತ್ತಿಯಾಗುವ ಶಬ್ದ
Example : ಅವಳು ಆಳುತ್ತಿರುವುದು, ದೂರದವರೆಗೂ ಕೇಳಿಸುತ್ತಿತ್ತು.
Synonyms : ಅಳುವಿಕೆ, ಗೋಳಾಟ, ಗೋಳಾಡು, ರೋದನ
Translation in other languages :हिन्दी English
रोने से उत्पन्न शब्द।
A cry of sorrow and grief.
Meaning : ಗೋಳಾಡುತ್ತಾ ಅಳುತ್ತಿರುವ ಶಬ್ದ
Example : ರೋಗಗ್ರಸ್ಥ ಬಾಲಕ ಅಳುತ್ತಿದನ್ನು ಕೇಳಿಸಿಕೊಂಡ ತಾಯಿ ಓಡಿ ಬರುತ್ತಿದ್ದಳು.
Translation in other languages :हिन्दी
पिनपिना करके रोने का शब्द।
Meaning : ರೋಧನ ಮಾಡುವ ಕ್ರಿಯೆ
Example : ಹೊಟ್ಟೆ ಹಸಿವಿನಿಂದ ಮಗು ಅಳುವುದನ್ನು ನೋಡಿ ಅಮ್ಮ ಸಂಕಟ ಪಟ್ಟಳು.
Synonyms : ರೋಧಿಸುವುದು
रोने की क्रिया।
The process of shedding tears (usually accompanied by sobs or other inarticulate sounds).
Install App