Copy page URL Share on Twitter Share on WhatsApp Share on Facebook
Get it on Google Play
Meaning of word ಅಳಲೆಕಾಯಿ from ಕನ್ನಡ dictionary with examples, synonyms and antonyms.

ಅಳಲೆಕಾಯಿ   ನಾಮಪದ

Meaning : ನೆಲ್ಲಿಕಾಯಿ, ಅಳಲೆಕಾಯಿ ಮತ್ತು ತಾರೆಕಾಯಿ ಮುಂತಾದ ಕಾಯಿಗಳಿಂದ ಮಾಡಿದ ಚೂರ್ಣ

Example : ಅಳಲೆಕಾಯಿ ಪಚನದ ಕ್ರಿಯೆಯಲ್ಲಿ ಸಹಾಯ ಮಾಡುವುದು.


Translation in other languages :

आँवले, हड़ और बहेड़े के फलों का चूर्ण।

त्रिफला पाचन क्रिया में सहायक होता है।
त्रिफला, वरा

Meaning : ಒಂದು ದೊಡ್ಡ ವೃಕ್ಷ ಐವತ್ತು ಅಡಿ ಉದ್ದವಿರುತ್ತದೆ ಮತ್ತು ಅದರ ಹಣ್ಣನ್ನು ಔಷಧಿಯ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ

Example : ಅಳಲೆಕಾಯಿ ಮರದ ತೊಗಟೆ ಆವರಣ ಕಂದು ಬಣ್ಣವಾಗಿರುತ್ತದೆ.

Synonyms : ಅಳಲೆಕಾಯಿ ಮರ, ಅಳಲೆಕಾಯಿ-ಮರ


Translation in other languages :

एक बड़ा वृक्ष जो लगभग पचास से साठ फुट ऊँचा होता है एवं जिसके फल दवा के काम आते हैं।

हर्र की छाल गहरे भूरे रंग की होती है।
अमोघा, दिव्य, दिव्या, नाभक, पथ्या, रसायनफला, विजया, वेष्टा, शाका, शिवा, हड़, हरड़, हरड़ा, हरितकी, हरीतकी, हर्र, हर्रा, हर्रे, हैमवती

A tall perennial woody plant having a main trunk and branches forming a distinct elevated crown. Includes both gymnosperms and angiosperms.

tree

Meaning : ಸದಾ ಹಸಿರಾಗಿರುವ ಕಂದು ಬಣ್ಣದ ಒಂದು ಹಣ್ಣು ಅದನ್ನು ಔಷಧಿಯ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ

Example : ಅಳಲೆಕಾಯಿಯನ್ನು ಕೆಮ್ಮಿನ ಉಪಶಮನಕ್ಕಾಗಿಯೂ ಉಪಯೋಗಿಸುತ್ತಾರೆ.

Synonyms : ಅಳಲೆಕಾಯಿ ಮರ


Translation in other languages :

हल्का हरापन लिए हुए पीले रंग का एक फल जो औषध के काम आता है।

हर्र का उपयोग सूखी खाँसी में भी होता है।
अमोघा, अव्यथा, दिव्य, दिव्या, नाभक, पथ्या, पाचनी, मुनिभेषज, रसायनफला, विजया, वेष्टा, शाका, शिवा, हड़, हरड़, हरड़ा, हरितकी, हरीतकी, हर्र, हर्रा, हर्रे, हैमवती