Copy page URL Share on Twitter Share on WhatsApp Share on Facebook
Get it on Google Play
Meaning of word ಅಳತೆಮಾಡುವ from ಕನ್ನಡ dictionary with examples, synonyms and antonyms.

ಅಳತೆಮಾಡುವ   ನಾಮಪದ

Meaning : ಪರಿಮಾಣ ಅಥವಾ ಅಳೆಯುವ ಕೆಲಸ

Example : ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.

Synonyms : ಅಳತೆ, ಅಳೆಯುವಿಕೆ, ಪರಿಮಾಣ, ಮೋಜಣಿ


Translation in other languages :

नापने या मापने का काम।

खेत का बँटवारा करने के लिए उसकी नपाई की गई।
नपाई, नाप, नाप-जोख, नाप-जोख़, नापजोख, नापजोख़, नापना, पैमाइश, मपाई, माप, माप-जोख, माप-जोख़, मापजोख, मापजोख़, मापन, मापना

The act or process of assigning numbers to phenomena according to a rule.

The measurements were carefully done.
His mental measurings proved remarkably accurate.
measure, measurement, measuring, mensuration

ಅಳತೆಮಾಡುವ   ಗುಣವಾಚಕ

Meaning : ಯಾವುದೋ ಒಂದರ ತೂಕವನ್ನು ಅಳತೆ ಮಾಡುವುದು

Example : ಇಲ್ಲಿ ತೂಕ ಮಾಡುವ ಭಾರವಾದ ಯಂತ್ರವೊಂದಿದೆ.

Synonyms : ತೂಕಮಾಡುವ


Translation in other languages :

तौलने या वजन करने वाला।

यह भार उत्तोलक यंत्र है।
उत्तोलक

Meaning : ತೂಕ ಮಾಡುವುದಕ್ಕೆ ಯೋಗ್ಯವಾದ ಅಥವಾ ತೂಕ ಮಾಡಲು ಯೋಗ್ಯವಾದ

Example : ಇಲ್ಲಿ ಅಕ್ಕಿಯನ್ನು ತೂಕ ಮಾಡಲಾಗುವುದು.

Synonyms : ಅಳತೆ ಮಾಡುವಂತ, ಅಳತೆ ಮಾಡುವಂತಹ, ತೂಕ ಮಾಡಲಾಗುವ, ತೂಕ ಮಾಡುವಂತ, ತೂಕ ಮಾಡುವಂತಹ, ತೂಕು ಮಾಡುವ