Meaning : ಆಳವಾಗಿರುವ ಅವಸ್ಥೆ
Example :
ಸಮುದ್ರದ ಆಳ ಅಗಾಧವಾಗಿದೆ.
Synonyms : ಆಳ, ಗಾಂಭೀರ್ಯ, ದೃಢತೆ
Translation in other languages :
The quality of being physically deep.
The profundity of the mine was almost a mile.Meaning : ಯಾವುದೇ ಸ್ಥಾನ ಅಥವಾ ಮಾತಿನ ವರೆಗೂ ಹೋಗುವ ಶಕ್ತಿ ಅಥವಾ ಸಾಮರ್ಥ್ಯ
Example :
ಈ ಕೆಲಸ ನನ್ನ ಸಾಮರ್ಥ್ಯದ ಹೊರಗೆ ಇದೆ.
Synonyms : ಸಾಮರ್ಥ್ಯ
Translation in other languages :
An area in which something acts or operates or has power or control:.
The range of a supersonic jet.Meaning : ಯಾವುದೇ ವಸ್ತು ಸಂಗತಿಯನ್ನು ಹೆಚ್ಚು ಕಡಿಮೆ, ಹತ್ತಿರ ದೂರ, ಮುಂತಾದವುಗಳನ್ನು ಗುರುತಿಸುವಿಕೆ
Example :
ಈ ಟೇಬಲ್ಲಿನ ಅಳತೆ ಮೂರಡಿ ಉದ್ದ, ಎರಡಡಿ ಅಗಲ.
Translation in other languages :
Meaning : ಪರಿಮಾಣ ಅಥವಾ ಅಳೆಯುವ ಕೆಲಸ
Example :
ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.
Synonyms : ಅಳತೆಮಾಡುವ, ಅಳೆಯುವಿಕೆ, ಪರಿಮಾಣ, ಮೋಜಣಿ
Translation in other languages :
The act or process of assigning numbers to phenomena according to a rule.
The measurements were carefully done.