Copy page URL Share on Twitter Share on WhatsApp Share on Facebook
Get it on Google Play
Meaning of word ಅಲ್ಪಾಹಾರ from ಕನ್ನಡ dictionary with examples, synonyms and antonyms.

ಅಲ್ಪಾಹಾರ   ನಾಮಪದ

Meaning : ಬೆಳಗ್ಗೆ ಅಥವಾ ಸಂಜೆ ಮೊದಲಾದವುಗಳ ಸಮಯದಲ್ಲಿ ಮಾಡುವಂತಹ ಸ್ವಲ್ಪ ಮತ್ತು ಹಗುರವಾದ (ಲಘುವಾದ) ಆಹಾರ

Example : ನಾನು ಉಪಹಾರದಲ್ಲಿ ಕ್ಯಾರೆಟಿನ ಹಲವವನನ್ನು ತಿಂದೆ.

Synonyms : ಉಪಹಾರ, ಫಲಹಾರ


Translation in other languages :

सुबह या शाम आदि को किया जाने वाला थोड़ा और हल्का भोजन।

मैंने आज जलपान में गाजर का हलवा खाया।
उपाहार, जल-पान, जलपान, नाश्ता

Snacks and drinks served as a light meal.

refreshment

Meaning : ಸ್ವಲ್ಪ ಪ್ರಮಾಣದಲ್ಲಿ ಮಾಡುವ ಊಟ

Example : ಅವನು ಮಧ್ಯಾನದ ಸಮಯದಲ್ಲಿ ಮಿತವಾಗಿ ಆಹಾರವನ್ನು ಸೇವಿಸುತ್ತಾನೆ

Synonyms : ಮಿತ ಆಹಾರ, ಸ್ವಲ್ಪಆಹಾರ


Translation in other languages :

थोड़ी मात्रा में किया जाने वाला भोजन।

वह दोपहर में अल्पाहार करता है।
अल्पाहार, मिताहार, स्वलपाहार

A light informal meal.

bite, collation, snack