Subscribe
URL of the page has been copied to clipboard.
Meaning : ತುಂಬಾ ಕಡಿಮೆ ಸಮಯ
Example : ಸ್ವಾಮಿ ವಿವೇಕಾನಂದರು ಕಡಿಮೆ ಅವಧಿಯಲ್ಲಿಯೇ ಪ್ರಸಿದ್ಧರಾದರು.
Synonyms : ಅಲ್ಪಕಾಲ, ಕಡಿಮೆ ಅವಧಿ, ಕಡಿಮೆ ಕಾಲ
Translation in other languages :हिन्दी English
बहुत थोड़ा समय।
A short time.
Meaning : ಸೀಮಿತ ಅವಧಿಯ ಅಥವಾ ಸೀಮಿತ ಅವಧಿಗೆ ಸಂಬಂಧಿಸಿದ
Example : ಅವನು ಅಲ್ಪಾವಧಿ ಖಾತೆಯನ್ನು ತೆರೆದನು.
सीमित अवधि का या उससे संबंधित।
Relating to or extending over a limited period.
Install App