Copy page URL Share on Twitter Share on WhatsApp Share on Facebook
Get it on Google Play
Meaning of word ಅಲ್ಪಸಂಖ್ಯಾತರು from ಕನ್ನಡ dictionary with examples, synonyms and antonyms.

Meaning : ಸಮಾಜದ ಒಂದು ವರ್ಗದ ಸದಸ್ಯರ ಸಂಖ್ಯೆಯು ಬೇರೆಯವರಿಗೆ ಹೋಲಿಸಿ ನೋಡಿದಾಗ ಕಮ್ಮಿ

Example : ಸರ್ಕಾರವು ಅಲ್ಪ ಸಂಖ್ಯಾತರನ್ನು ಮೇಲಕ್ಕೆ ಎತ್ತಲು ಪ್ರಮುಖ ಹೆಜ್ಜೆ ಇಡುವುದು


Translation in other languages :

समाज का वह वर्ग जिसके सदस्यों की संख्या औरों के मुक़ाबले में कम हो।

सरकार अल्पसंख्यकों के विकास के लिए ठोस कदम उठा रही है।
अल्पसंख्यक

A group of people who differ racially or politically from a larger group of which it is a part.

minority

ಅಲ್ಪಸಂಖ್ಯಾತರು   ಗುಣವಾಚಕ

Meaning : ಒಂದು ಜಾತಿ, ಧರ್ಮ, ಪಂಗಡ, ಗುಂಪಿನಲ್ಲಿ ಕಡಿಮೆ ಪ್ರಮಾಣದ ಜನಸಂಖ್ಯಾ ಒಂದಿರುವ

Example : ಭಾರತದಲ್ಲಿ ಕ್ರೈಸ್ತರು, ಮುಸ್ಲೀಮರು ಅಲ್ಪಸಂಖ್ಯಾತರು.

Synonyms : ಅಲ್ಪಸಂಖ್ಯಾತ


Translation in other languages :

जो दूसरों की अपेक्षा गिनती में कम हो।

उसने चुनाव के दौरान अल्पसंख्यक लोगों से मिलकर उनकी परेशानियों को दूर करने का वादा किया।
अल्पसंख्य, अल्पसंख्यक