Copy page URL Share on Twitter Share on WhatsApp Share on Facebook
Get it on Google Play
Meaning of word ಅಲ್ಪತನ from ಕನ್ನಡ dictionary with examples, synonyms and antonyms.

ಅಲ್ಪತನ   ನಾಮಪದ

Meaning : ಲಘು ಅಥವಾ ಸಣ್ಣದಾಗುವ ಸ್ಥಿತಿ ಅಥವಾ ಭಾವನೆ

Example : ಯಾರ ಬಗ್ಗೆಯು ಕೂಡ ಹಗುರವಾಗಿ ಯೋಚಿಸ ಬಾರದು

Synonyms : ಕೀಳಾಗಿ, ಕೆಟ್ಟದಾಗಿ, ಕೆಡುಕಾಗಿ, ಕ್ಷುಲ್ಲಕ, ತುಚ್ಛ, ನೀಚತನ, ಲಘುತ್ವ, ಸಣ್ಣದಾಗಿ, ಹಗುರವಾಗಿ


Translation in other languages :

लघु या छोटे होने की अवस्था या भाव।

किसी को लघुता महसूस नहीं करनी चाहिए।
अल्पता, अल्पत्व, छोटाई, छोटापन, तनुता, लघिमा, लघुता, लघुत्व, लाघव

The property of having a relatively small size.

littleness, smallness

Meaning : ತುಚ್ಛ ಅಥವಾ ನಗಣ್ಯತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

Example : ನಾವು ಯಾವುದಾದರು ಮಾತಿನ ತುಚ್ಚತನವನ್ನುಕ್ಷುಲ್ಲಕತೆಯನ್ನು ಅನುಭವಿಸಬಾರದು.

Synonyms : ಕ್ಷುಲ್ಲಕ, ಕ್ಷುಲ್ಲಕವಾದ, ತುಚ್ಛ, ತುಚ್ಛತನ, ದೈನ್ಯ, ನಗಣ್ಯ, ನಗಣ್ಯತೆ, ಸಾರವಿಲ್ಲದ, ಸ್ವಾರ್ಥ, ಹೀನ


Translation in other languages :

तुच्छ या नगण्य होने की अवस्था या भाव।

हमें किसी बात के लिए तुच्छता नहीं महसूस करनी चाहिए।
अकिंचनता, असारता, तुच्छता, नगण्यता, हलकापन, हल्कापन, हीनता

The state of being inferior.

inferiority, lower rank, lower status