Meaning : ಯಾರಿಗೆ ತುಂಬಾ ಕಡಿಮೆ ಅಥವಾ ಸ್ವಲ್ಪ ಜ್ಞಾನವಿದೆಯೋ
Example :
ಅಲ್ಪಜ್ಞಾನ ವ್ಯಕ್ತಿ ಜ್ಞಾನಿ ಮತ್ತು ಮೂರ್ಖನ ಮಧ್ಯದಲ್ಲಿರುತ್ತಾನೆ.
Synonyms : ಅಲ್ಪಜ್ಞಾನವಿರುವ, ಅಲ್ಪಜ್ಞಾನವುಳ್ಳ, ಅಲ್ಪಜ್ಞಾನವುಳ್ಳಂತ, ಅಲ್ಪಜ್ಞಾನವುಳ್ಳಂತಹ, ಅಲ್ಪಜ್ಞಾನಿ, ಅಲ್ಪಜ್ಞಾವಿರುಂತಹ, ಅಲ್ಪಜ್ಞಾವಿರುವಂತ
Translation in other languages :
जिसे बहुत कम या थोड़ा ज्ञान हो।
अल्पज्ञ व्यक्ति ज्ञानी और मूर्ख के बीच में होता है।