Meaning : ಅಲ್ಲಾಡಿಸಿದಂತಹ
Example :
ಭೂಕಂಪನದಿಂದ ಅಲುಗಾಡಿದ ಪೃಥ್ವಿಯು ಸಾವಿರಾರು ಮನೆಗಳನ್ನು ಬೀಳಿಸಿತು.
Synonyms : ಅಲುಗಾಡಿದ, ಅಲುಗಾಡಿದಂತ, ಅಲುಗಾಡಿದಂತಹ, ಅಲುಗಾಡಿಸಿದಂತ, ಅಲುಗಾಡಿಸಿದಂತಹ, ಅಲ್ಲಾಡಿದ
Translation in other languages :
Meaning : ಯಾವುದನ್ನು ಅಲ್ಲಾಡಿಸಲಾಗಿದೆಯೋ
Example :
ಗಾಳಿಯಿಂದ ಅಲುಗಾಡಿಸಿದ ಗೊಂಬೆಯಿಂದ ಹಣ್ಣುಗಳನ್ನು ಕೆಳಕ್ಕೆ ಬಿದಿತು.
Synonyms : ಅಲುಗಾಡಿಸಿದಂತ, ಅಲುಗಾಡಿಸಿದಂತಹ, ಅಲುಗಿಸುವ, ಅಲುಗಿಸುವಂತ, ಅಲುಗಿಸುವಂತಹ
Translation in other languages :