Copy page URL Share on Twitter Share on WhatsApp Share on Facebook
Get it on Google Play
Meaning of word ಅಲಂಕೃತವಾದಂತಹ from ಕನ್ನಡ dictionary with examples, synonyms and antonyms.

ಅಲಂಕೃತವಾದಂತಹ   ಗುಣವಾಚಕ

Meaning : ಕಾವ್ಯಾಲಂಕಾರದಿಂದ ಕೂಡಿರುವಂತಹ

Example : ಈಗಿನ ಕಾಲದ ಕವಿಗಳು ಅಲಂಕೃತವಾದ ರಚನೆಗಳನ್ನು ಬರೆದಿದ್ದಾರೆ.

Synonyms : ಅಲಂಕೃತ, ಅಲಂಕೃತವಾದ


Translation in other languages :

काव्यालंकार से युक्त।

रीतिकालीन कवियों ने अलंकृत रचनाएँ लिखी हैं।
अलंकृत, अलङ्कृत

Meaning : ಆಭೂಷಣಗಳಿಂದ ಅಲಂಕರಿಸಿಕೊಂಡ

Example : ಸಮಾರಂಭದಲ್ಲಿ ನೆರೆದಿದ್ದವರೆಲ್ಲರೂ ಸುಂದರವಾಗಿ ಅಲಂಕೃತಗೊಂಡಿದ್ದರು.

Synonyms : ಅಂದಗೊಳಿಸಿದ, ಅಂದಗೊಳಿಸಿದಂತ, ಅಂದಗೊಳಿಸಿದಂತಹ, ಅಲಂಕೃತ, ಅಲಂಕೃತವಾದ, ಅಲಂಕೃತವಾದಂತ, ಭೂಷಿತ, ಭೂಷಿತವಾದ, ಭೂಷಿತವಾದಂತ, ಭೂಷಿತವಾದಂತಹ, ಶೋಭಿತ, ಶೋಭಿತವಾದ, ಶೋಭಿತವಾದಂತ, ಶೋಭಿತವಾದಂತಹ


Translation in other languages :

जो साज-श्रृंगार किया हो।

फ़िल्म समारोह में सजे-धजे लोगों का जमावड़ा था।
समारोह में उपस्थित प्रत्येक व्यक्ति सजा-धजा था।
टिप-टाप, टिप-टॉप, बना ठना, बना-ठना, बना-सँवरा, सजा, सजा धजा, सजा हुआ, सजा-धजा, सज्जित