Copy page URL Share on Twitter Share on WhatsApp Share on Facebook
Get it on Google Play
Meaning of word ಅಲಂಕಾರ ಸಾಮಗ್ರಿ from ಕನ್ನಡ dictionary with examples, synonyms and antonyms.

Meaning : ಶೃಂಗಾರ ಅಥವಾ ಸಿಂಗಾರ ಮಾಡಿಕೊಳ್ಳುವ ವಸ್ತುಸಮಾನು

Example : ಮಾರುಕಟ್ಟೆಯಲ್ಲಿ ವಿಧವಿಧವಾದ ಸೌಂದರ್ಯ ವರ್ಧಕಗಳು ದೊರೆಯುತ್ತವೆ.

Synonyms : ಅಲಂಕಾರ ಸಾಮಾನು, ಶೃಂಗಾರ ಸಾಮಗ್ರಿ, ಶೃಂಗಾರ-ಸಾಮಗ್ರಿ, ಸೌಂದರ್ಯ ವರ್ಧಕಗಳು, ಸೌಂದರ್ಯ ಸಾಮಗ್ರಿ, ಸೌಂದರ್ಯ ಸಾಮಾನು


Translation in other languages :

शृंगार या सजावट का सामान।

बाजार में देश-विदेश के तरह-तरह के प्रसाधन उपलब्ध हैं।
प्रसाधन, प्रसाधन-सामग्री, मेकअप, सौन्दर्य प्रसाधन

A toiletry designed to beautify the body.

cosmetic

Meaning : ಶೃಂಗಾರ ಮಾಡಿಕೊಳ್ಳಲು ಉಪಯೋಗಿಸಲಾಗುವ ವಸ್ತುಗಳು

Example : ನವ ವಧುವಿನಹೊಸ ಮದುವೆ ಹೆಣ್ಣಿನ ಪೆಟ್ಟಿಗೆಯು ಶೃಂಗಾರ ಸಾಮಗ್ರಿಗಳಿಂದ ತುಂಬಿಹೋಗಿದೆ.

Synonyms : ಅಲಂಕಾರ ವಸ್ತು, ಅಲಂಕಾರಿಗ ವಸ್ತು, ಅಲಂಕಾರಿಗ ಸಾಮಗ್ರಿ, ಶೃಂಗಾರ ವಸ್ತು, ಶೃಂಗಾರ ಸಾಮಗ್ರಿ


Translation in other languages :

वह वस्तु जिसका उपयोग प्रसाधन के तौर पर किया जाता है।

नयी दुल्हन की संदूक प्रसाधन सामग्री से भरी पड़ी है।
प्रसाधन सामग्री

A toiletry designed to beautify the body.

cosmetic