Copy page URL Share on Twitter Share on WhatsApp Share on Facebook
Get it on Google Play
Meaning of word ಅಲಂಕಾರ from ಕನ್ನಡ dictionary with examples, synonyms and antonyms.

ಅಲಂಕಾರ   ನಾಮಪದ

Meaning : ಅಲಂಕಾರ ಅಥವಾ ಶೃಂಗಾರಿಸುವ ಕ್ರಿಯೆ

Example : ರಾಜಕುಮಾರನ ಹುಟ್ಟು ಹಬ್ಬದ ಪ್ರಯುಕ್ತ ಅರಮನೆಯನ್ನು ಶೃಂಗಾರ ಮಾಡಿದರು.

Synonyms : ವಿನ್ಯಾಸ, ಶೃಂಗಾರ


Translation in other languages :

अलंकृत करने या सजाने की क्रिया।

राजकुमार के राज्याभिषेक के अवसर पर सभी लोग राजमहल की सजावट में लगे हैं।
अभ्यंजन, अभ्यञ्जन, अलंकरण, आराइश, ज़ीनत, जीनत, विन्यसन, विन्यास, सजावट, सज्जा, साज, साज सजावट, साज सज्जा, साज-सजावट, साज-सज्जा, साज़

The act of adding extraneous decorations to something.

embellishment, ornamentation

Meaning : ಶೃಂಗಾರ ಮಾಡಿಕೊಳ್ಳುವ ಅಥವಾ ಅಲಂಕರಿಸಿಕೊಳ್ಳುವ ಕ್ರಿಯೆ

Example : ಕೃಷ್ಣ ಮತ್ತು ರಾಧೆಯ ಶೃಂಗಾರದ ನಂತರವೇ ಕಾವ್ಯ ಸಮಾಪ್ತಿಯಾಯಿತು.

Synonyms : ಅಲಂಕರಿಸು, ಭೂಷಣ, ಶೃಂಗರಿಸು, ಶೃಂಗಾರ


Translation in other languages :

शृंगार करने या सजाने की क्रिया।

कृष्ण द्वारा राधा के प्रसाधन के बाद काव्य समाप्त हो जाता है।
अभिमंडन, अभिमण्डन, प्रसाधन, सँवारना, सजाना

Meaning : ಒಂದು ಅಲಂಕಾರ ಅದರಲ್ಲಿ ಭೇದಿಸುವ-ಭೇದಿಸಲಾಗದ, ಅಸಂಬಧ-ಸಂಬಂಧ ಮುಂತಾದವುಗಳ ವ್ಯವಹಾರದಲ್ಲಿ ಯಾವುದಾದರು ವಸ್ತುವನ್ನು ತುಂಬಾ ವಿಸ್ತಾರವಾಗಿ ವರ್ಣಿಸಲಾಗುತ್ತದೆ

Example : ಆದಿಕಾಲದ ಕವಿಗಳ ರಚನೆಯಲ್ಲಿ ಅತಿಶಯೋಕ್ತಿಯ ಅಲಂಕಾರದಿಂದ ತುಂಬಿ ಕೊಂಡಿರುತ್ತಿತ್ತು.

Synonyms : ಅತಿಶಯೋಕ್ತಿ, ಒಂದು ಕಾವ್ಯಾಲಂಕಾರ, ಸ್ವಲ್ಪವನ್ನು ಮಹತ್ತರವಾಗಿ ಮಾಡಿ ಹೇಳುವುದು


Translation in other languages :

एक अलंकार जिसमें भेद में अभेद, असंबंध में संबंध आदि दिखाकर किसी वस्तु का बहुत बढ़ाकर वर्णन होता है।

आदिकालीन कवियों की रचनाएँ अतिशयोक्ति अलंकार से भरी पड़ी हैं।
अतिशयोक्ति, अतिशयोक्ति अलंकार

Extravagant exaggeration.

exaggeration, hyperbole

Meaning : ಯಾವುದಾದರು ವಸ್ತುವನ್ನು ಅಲಂಕರಿಸಿದ ಮೇಲಿನ ಉಪಸ್ಥಿತವಾದ ದೃಶ್ಯ

Example : ಮನೆಯ ಶೃಂಗಾರ ಮೋಹಕವಾಗಿದೆ.

Synonyms : ಶೃಂಗಾರ, ಶೋಭೆ, ಸಿಂಗಾರ


Translation in other languages :

किसी चीज को सजाने के बाद उपस्थित दृश्य।

घर की सजावट मोहक है।
अभ्यंजन, अभ्यञ्जन, अलंकरण, आराइश, ज़ीनत, जीनत, सजावट, सज्जा, साज, साज सजावट, साज सज्जा, साज-सजावट, साज-सज्जा, साज़

Meaning : ಸಾಹಿತ್ಯದಲ್ಲಿ ವರ್ಣನೆ ಮಾಡುವ ಆ ರೀತಿ ಯಾವುದರಿಂದ ಚಮತ್ಕಾರ ಮತ್ತು ರೋಚಕತೆ ಬರುತ್ತದೆ

Example : ವಿಶೇಷತೆಯ ಅಲಂಕಾರ ಎರಡು ಪ್ರಕಾರಗಳಲ್ಲಿ ಆಗುತ್ತದೆ, ಶಬ್ಧಾಲಂಕಾರ ಮತ್ತು ಅರ್ಥಾಲಂಕಾರ.

Synonyms : ಕಾವ್ಯದ ಸೊಗಸನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರ್ಯ, ಶಬ್ದಾರ್ಥಗಳ ಚಮತ್ಕಾರಪೂರ್ಣ ಪ್ರಯೋಗ


Translation in other languages :

साहित्य में वर्णन करने की वह रीति जिससे चमत्कार और रोचकता आती है।

विशेषकर अलंकार दो प्रकार के होते हैं, शब्दालंकार और अर्थालंकार।
अलंकार, अलङ्कार

Language used in a figurative or nonliteral sense.

figure, figure of speech, image, trope

Meaning : ಶೃಂಗರಿಸುವ ಕ್ರಿಯೆ

Example : ಶೀಲಾ ಹೊರಗೆ ಹೋಗುವ ಮುನ್ನ ಹೆಚ್ಚು ಕಮ್ಮಿ ಒಂದು ಗಂಟೆ ಶೃಂಗಾರ ಮಾಡಿಕೊಳ್ಳುತ್ತಾಳೆ.

Synonyms : ಒನಪು, ಒಯ್ಯಾರ, ಶೃಂಗಾರ, ಸಿಂಗಾರ


Translation in other languages :

बनाव-सिंगार।

शीला कहीं जाने से पहले घंटों तक टीमटाम करती है।
टीम टाम, टीम-टाम, टीमटाम

Meaning : ಶೃಂಗಾರ ಅಥವಾ ಅಲಂಕಾರ ಮಾಡುವ ಕ್ರಿಯೆ

Example : ಹೊರಗಡೆ ಹೋಗುವಾಗ ಮಹಿಳೆಯರು ಶೃಂಗಾರ ಮಾಡಿಕೊಂಡು ಹೋಗುವರು.

Synonyms : ಶೃಂಗಾರ, ಸಿಂಗಾರ

ಅಲಂಕಾರ   ಗುಣವಾಚಕ

Meaning : ಅಲಂಕಾರಕ್ಕೆ ಸಂಬಂಧಿಸಿದ

Example : ಕವಿಯ ಅಲಂಕಾರದ ಭಾಷೆಯ ರಚನೆಯು ಕವಿತೆಯ ರೋಚಕತೆಯನ್ನು ಇನ್ನೂ ಹೆಚ್ಚಿಸುತ್ತದೆ.

Synonyms : ಅಲಂಕಾರದ


Translation in other languages :

अलंकार संबंधी।

कवि की आलंकारिक भाषा रचना को और अधिक रोचक बना देती है।
आलंकारिक, आलङ्कारिक

Meaning : ಯಾವುದು ಕೇವಲ ಶೋಭೆ ಅಥವಾ ಅಲಂಕಾರದ ಉದ್ಧೇಶದಿಂದ ಮಾಡಲಾಗಿದೆಯೋ ಅಥವಾ ಯಾವುದನ್ನು ಅಲಂಕರಿಸಲಾಗಿದೆಯೋ ಅದನ್ನು ಉದ್ದೇಶದಿಂದ ಮಾಡಿರುವಂತಹದಲ್ಲ

Example : ಈ ಕಾರಿನ ಶೋಭೆಯು ಅಷ್ಟು ಚೆನ್ನಾಗಿಲ್ಲ.

Synonyms : ಶೃಂಗಾರ, ಶೋಭೆ


Translation in other languages :

जो केवल सजावट या सजाने के उद्देश्य से किया गया हो या जो सजा हुआ हो पर उसका कोई उपयोगी उद्देश्य न हो।

इस कार का सजावटी ढाँचा कमजोर है।
अलंकारित, सजावटी

Serving an esthetic rather than a useful purpose.

Cosmetic fenders on cars.
The buildings were utilitarian rather than decorative.
cosmetic, decorative, ornamental