Meaning : ಯಾವುದೇ ಹುದ್ದೆ ಅಥವಾ ಕೆಲಸಕ್ಕಾಗಿ ಆಸಕ್ತರ ಜ್ಞಾನ, ಅನುಭವ ಮುಂತಾದವುಗಳಲ್ಲಿ ಅವರ ಸಾಮರ್ಥ್ಯವನ್ನು ಗುರುತಿಸುವುದು
Example :
ಪ್ರವೇಶ ಪರೀಕ್ಷೆಯ ಮೂಲಕ ಹುದ್ದೆಗಳಿಗೆ ಆಯ್ಕೆ ನಡೆದರೆ ಯೋಗ್ಯತೆ ಆಧರಿಸಿ ಹುದ್ದೆ ನೀಡಬಹುದು.
Translation in other languages :
ज्ञान, अनुभव, शिक्षा आदि की दृष्टि से वह विशेषता या गुण जिसके आधार पर कोई किसी कार्य या पद के लिए उपयुक्त समझा जाता है।
प्रतियोगी परीक्षाओं के द्वारा विद्यार्थियों की योग्यता परखी जाती है।An attribute that must be met or complied with and that fits a person for something.
Her qualifications for the job are excellent.Meaning : ಯಾವುದೇ ಪದವಿ ಕಾರ್ಯ ಮುಂತಾದವುಗಳಿಗೆ ಯೋಗ್ಯತೆ ಹೊಂದಿರುವುದು
Example :
ಅವನಿಗೆ ಅರ್ಹತೆ ಇರುವ ಕಾರಣ ಅಧ್ಯಾಪಕ ಹುದ್ದೆ ಸಿಕ್ಕಿದೆ.
Translation in other languages :
Meaning : ಯಾವುದೇ ಒಂದು ಹುದ್ದೆ, ಪದವಿ ಮುಂತಾದವುಗಳಿಗೆ ಸರಿಯಾಗಿ ಆಯಾ ಕ್ಷೇತ್ರದ ಜ್ಞಾನ, ಅನುಭವ ಮುಂತಾದವುಗಳಲ್ಲಿ ಶಕ್ತವಾಗಿರುವುದು
Example :
ಈ ಹುದ್ದೆಗೆ ಈ ಕ್ಷೇತ್ರದಲ್ಲಿ ಅರ್ಹತೆ ಇರುವ ವ್ಯಕ್ತಿಯೊಬ್ಬರ ಅಗತ್ಯವಿದೆ.
Synonyms : ವಿಶಿಷ್ಟತೆ