Copy page URL Share on Twitter Share on WhatsApp Share on Facebook
Get it on Google Play
Meaning of word ಅರ್ಹ from ಕನ್ನಡ dictionary with examples, synonyms and antonyms.

ಅರ್ಹ   ನಾಮಪದ

Meaning : ಯಾವುದೋ ಒಂದನ್ನು ತೆಗೆದುಕೊಳ್ಳುವ ಅಥವಾ ನೀಡುವ ಯೋಗ್ಯತೆ ಹೊಂದಿರುವ ವ್ಯಕ್ತಿ

Example : ಅರ್ಹ ವ್ಯಕ್ತಿಗೆ ಮಾತ್ರ ದಾನ ಕೊಡಬೇಕು.

Synonyms : ಯೋಗ್ಯ ವ್ಯಕ್ತಿ


Translation in other languages :

कुछ लेने या पाने के योग्य व्यक्ति।

दान पात्र को ही देना चाहिए।
पात्र, योग्य व्यक्ति

Someone regarded as certain to succeed.

He's a natural for the job.
natural

ಅರ್ಹ   ಗುಣವಾಚಕ

Meaning : ಏನಾದರೂ ಪಡೆಯುವುದಕ್ಕೆ ಅಥವಾ ತೆಗೆದುಕೊಳ್ಳುವುದಕ್ಕೆ ಯೋಗ್ಯವಾದ

Example : ಅವನು ಚುನಾವಣೆಗೆ ನಿಂತು ಕೊಳ್ಳುವುದಕ್ಕೆ ಯೋಗ್ಯನಲ್ಲ.

Synonyms : ಅರ್ಹವಾದ, ಅರ್ಹವಾದಂತ, ಅರ್ಹವಾದಂತಹ, ಉಪಯುಕ್ತ, ಉಪಯುಕ್ತವಾದ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಯೋಗ್ಯ, ಯೋಗ್ಯವಾದ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ


Translation in other languages :

कुछ पाने या लेने के योग्य।

यह उम्मीदवार मत देने के योग्य है।
अधिकारी, उपयुक्त, क़ाबिल, काबिल, पात्र, मुस्तहक, मुस्तहक़, योग्य, लायक, लायक़