Meaning : ಯಾರೋ ಒಬ್ಬರ ಸ್ವಭಾವ ಅಥವಾ ಗುಣ ಮುಂತಾದವುಗಳನ್ನು ತಿಳಿದುಕೊಳ್ಳುವ ಪ್ರಕ್ರಿಯೆ
Example :
ನಾನು ಅವರನ್ನು ಅರ್ಥ ಮಾಡಿಕೊಳ್ಳಲು ಆಗಲೇ ಇಲ್ಲ.
Translation in other languages :
Meaning : ಯಾವುದಾದರೂ ವಿಷಯವನ್ನು ವಿಸ್ತಾರವಾಗಿ ವರ್ಣಿಸು
Example :
ಗುರುಗಳು ಕಬೀರನ ದೋಹವನ್ನು ವ್ಯಾಖ್ಯಾನಿಸುತ್ತಿದ್ದಾರೆ
Synonyms : ವ್ಯಾಖ್ಯಾನಿಸು
Translation in other languages :
किसी विषय का कुछ विस्तार से वर्णन करना।
गुरुजी कबीर के दोहे की व्याख्या कर रहे हैं।