Copy page URL Share on Twitter Share on WhatsApp Share on Facebook
Get it on Google Play
Meaning of word ಅರ್ಥವಿಲ್ಲದ from ಕನ್ನಡ dictionary with examples, synonyms and antonyms.

ಅರ್ಥವಿಲ್ಲದ   ನಾಮಪದ

Meaning : ಆ ಅರ್ಥದ ಉಲ್ಟ ಅಥವಾ ತದ್ ವಿರುದ್ಧ ಅರ್ಥ

Example : ಸರಿಯಾದ ಅರ್ಥದ ಅಭಾವದಿಂದಾಗಿ ಅನರ್ಥವಾಗುವಂತಹ ಸಾಧ್ಯತೆಗಳಿರುತ್ತವೆ.

Synonyms : ಅನರ್ಥ, ಅರ್ಥವಿಲ್ಲದಿರುವಿಕೆ, ಉಲ್ಟ ಅರ್ಥ, ಉಲ್ಟ-ಅರ್ಥ, ನಿರರ್ಥಕ


Translation in other languages :

जो अर्थ हो उसका उलटा अर्थ।

सही अर्थ के अभाव में अनर्थ की संभावना रहती है।
अनर्थ, उल्टा अर्थ, विपरीत अर्थ

ಅರ್ಥವಿಲ್ಲದ   ಗುಣವಾಚಕ

Meaning : ಯಾವ ರೀತಿಯ ಅರ್ಥವಿಲ್ಲದ್ದು

Example : ಅರ್ಥಹೀನ ಪ್ರಶ್ನೆಗಳಿಗೆ ಉತ್ತರಿಸುವುದು ಬಹಳ ಕಷ್ಟ.

Synonyms : ಅರ್ಥವಿಲ್ಲದಂತ, ಅರ್ಥವಿಲ್ಲದಂತಹ, ಅರ್ಥಹೀನ, ಅರ್ಥಹೀನವಾದ, ಅರ್ಥಹೀನವಾದಂತ, ಅರ್ಥಹೀನವಾದಂತಹ, ನಿರರ್ಥಕ, ನಿರರ್ಥಕವಾದ, ನಿರರ್ಥಕವಾದಂತ, ನಿರರ್ಥಕವಾದಂತಹ


Translation in other languages :

Having no meaning or direction or purpose.

A meaningless endeavor.
A meaningless life.
A verbose but meaningless explanation.
meaningless, nonmeaningful