Meaning : ಅರ್ಥವನ್ನು ತಿಳಿಸಿ ಹೇಳುವ ಪ್ರಕ್ರಿಯೆ
Example :
ಈ ಕವಿತೆಯ ಅರ್ಥ ನನಗೆ ಗೊತ್ತಾಗುತ್ತಿಲ್ಲ.
Translation in other languages :
The process of perceiving.
perceptionMeaning : ಆ ಅಭಿಪ್ರಾಯ ಅಥವಾ ಆಶಯ, ಯಾವ ಶಬ್ಧ, ಪದ ಅಥವಾ ವಾಕ್ಯ ಈ ಎಲ್ಲದರಲ್ಲೂ ಹುಡುಕಿ ತೆಗೆಯುವುದು ಮತ್ತು ಯಾರಲ್ಲಿ ಜ್ಞಾನತಿಳುವಳಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಲೋಕದಲ್ಲಿ ಪ್ರಚಲಿತವಾಗಿರುವ ಶಬ್ಧ ಅಥವಾ ಪದ
Example :
ಒಂದೊಂದು ಸಲ ಸೂರದಾಸರ ಪದಗಳ ಅರ್ಥವನ್ನು ಹುಡುಕುವುದು ತುಂಬಾ ಕಷ್ಟವಾಗುತ್ತದೆ.
Synonyms : ಅಂರ್ತಭಾವ, ಅಭಿಪ್ರಾಯ, ಆಶಯ, ಆಸಯ, ಉದ್ದೇಶ, ತಾತ್ಪರ್ಯ, ಭಾವ, ಸಂಬಂಧ
Translation in other languages :