Copy page URL Share on Twitter Share on WhatsApp Share on Facebook
Get it on Google Play
Meaning of word ಅರ್ಚಾಟ from ಕನ್ನಡ dictionary with examples, synonyms and antonyms.

ಅರ್ಚಾಟ   ನಾಮಪದ

Meaning : ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು

Example : ಇದ್ದಕ್ಕಿದ್ದ ಹಾಗೆ ಜೋರಾಗಿ ಬಿರುಗಾಳಿ ಬೀಸಿದರಿಂದ ಎಲ್ಲಾ ಕಡೆಯಲ್ಲು ಗೋಳಾಟ ಕೇಳಿಬಂದಿತು

Synonyms : ಕಿರುಚಾಟ, ಕೋಲಾ ಹಲ, ಗದ್ದಲ, ಗೋಳಾಟ, ಚೀರಾಟ, ಚೀರಾಟ-ಒದರಾಟ, ವಿಲಾಪ, ಹಾಹಾಕಾರ


Translation in other languages :

घबराहट के समय हाय-हाय की पुकार या चिल्लाहट।

अचानक आए तेज़ तूफ़ान से चारों तरफ़ हाहाकार मच गया।
कुहराम, कोहराम, हाहाकार

A cry of sorrow and grief.

Their pitiful laments could be heard throughout the ward.
lament, lamentation, plaint, wail