Meaning : ಪೂರ್ತಿ ಸತ್ತಿರದ ಸ್ಥಿತಿ ಅಥವಾ ಸಾಯುವ ಸ್ಥಿತಿಯಲ್ಲಿರುವ
Example :
ರಸ್ತೆಯ ಪಕ್ಕ ಬಿದ್ದ ಅರೆಜೀವದ ನಾಯಿಗೆ ಚಿಕಿತ್ಸೆ ಕೊಡಿಸಿ ಬದುಕಿಸಲಾಯಿತು.
Synonyms : ಅರೆಜೀವದ, ಅರೆಜೀವದಂತ, ಅರ್ಧಸತ್ತ, ಅರ್ಧಸತ್ತಂತ, ಅರ್ಧಸತ್ತಂತಹ
Translation in other languages :