Meaning : ಯಾವುದೇ ಬಗೆಯ ಜ್ಞಾನವಿಲ್ಲದ ಕಾರಣ ಹುಟ್ಟುವ ತಿಳುವಳಿಕೆ
Example :
ಶಿಕ್ಷಣವಿಲ್ಲದ ಕಾರಣ ಬಹುಪಾಲು ಹಳ್ಳಿಗಳ ಜನರಲ್ಲಿ ಮೌಢ್ಯ ಮನೆ ಮಾಡಿದೆ.
Synonyms : ಅಜ್ಞಾನ, ತಿಳಿವಿಲ್ಲದಿರುವುದು, ಮೌಢ್ಯ
Translation in other languages :
The lack of knowledge or education.
ignorance