Copy page URL Share on Twitter Share on WhatsApp Share on Facebook
Get it on Google Play
Meaning of word ಅರಿವಿಗೆ ನಿಲುಕದಂತ from ಕನ್ನಡ dictionary with examples, synonyms and antonyms.

Meaning : ಯಾರೋ ಒಬ್ಬರಿಗೆ ಜ್ಞಾನವಿಲ್ಲ ಅಥವಾ ಅರ್ಥವಾಗದೆ ಇರುವ ಅಥವಾ ತಿಳಿದುಕೊಳ್ಳಲು ಆಗದಂತಹ

Example : ಸಾಮಾನ್ಯರಿಗೆ ಈಶ್ವರನೆಂಬುದು ಅರಿವಿಗೆ ನಿಲುಕದ ಪರಿಕಲ್ಪನೆ.

Synonyms : ಅಗಮ್ಯ, ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅರಿವಿಗೆ ನಿಲುಕದ, ಅರಿವಿಗೆ ನಿಲುಕದಂತಹ, ಅರಿವಿಗೆ ಬಾರದ, ಅರಿವಿಗೆ ಬಾರದಂತ, ಅರಿವಿಗೆ ಬಾರದಂತಹ


Translation in other languages :

जो ज्ञेय न हो या समझ से परे हो या जिसे जाना न जा सके।

हम जैसे मूर्खों के लिए ईश्वर अज्ञेय है।
अगम, अगम्य, अज्ञेय, अमेय, अमेव, अलेख, अलेखा, अविगत, अवेद्य, ज्ञानातीत, बोधातीत

Not knowable.

The unknowable mysteries of life.
unknowable