Meaning : ತಿಳಿಯದೇ ಇರುವಂತಹದ್ದು
Example :
ಅದು ನನಗೆ ಅಜ್ಞಾತ ವಿಷಯ.
Synonyms : ಅಜ್ಞಾತ, ಅಜ್ಞಾತವಾದ, ಅಜ್ಞಾತವಾದಂತ, ಅಜ್ಞಾತವಾದಂತಹ, ಅರಿಯದಂತ, ಅರಿಯದಂತಹ, ತಿಳಿಯದ, ತಿಳಿಯದಂತ, ತಿಳಿಯದಂತಹ
Translation in other languages :
Meaning : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ
Example :
ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.
Synonyms : ಅಮಾಯಕ, ತಿಳಿಯದ, ನಿರ್ದೋಷಿ, ಮುಗ್ಧ
Translation in other languages :
Free from evil or guilt.
An innocent child.