Copy page URL Share on Twitter Share on WhatsApp Share on Facebook
Get it on Google Play
Meaning of word ಅರವಟ್ಟಿಗೆ from ಕನ್ನಡ dictionary with examples, synonyms and antonyms.

ಅರವಟ್ಟಿಗೆ   ನಾಮಪದ

Meaning : ಜನ ಸಾಮಾನ್ಯರಿಗೆ ಕುಡಿಯಲು ನೀರಿನ್ನು ಇಟ್ಟಿರುವ ಸ್ಥಳ

Example : ದೊಡ್ಡ ಪಟ್ಟಣಗಳಲ್ಲಿ ಅಲ್ಲಲ್ಲಿ ಅರವಟ್ಟಿಗೆಯನ್ನು ನಿರ್ಮಿಸಿರುವರು.

Synonyms : ನೀರು ಕುಡಿಯುವ ತಾಣ, ನೀರು ಕುಡಿಯುವ ಸ್ಥಳ


Translation in other languages :

जन-साधारण को पानी पिलाने का स्थान।

महानगरों में जगह-जगह प्याऊ बने होते हैं।
अहरा, अहरी, जलप्रपा, जलसबील, तोयशाला, पनसाल, पयशाला, पौ, पौंसरा, पौसरा, पौसला, पौसाला, पौह, प्याऊ, प्रपा, प्रपान, सबील

Meaning : ಹಸುಗಳು ನೀರು ಕುಡಿಯುವ ಸ್ಥಳ

Example : ದನಕಾಯುವವನು ಮಧ್ಯನದ ಸಮಯದಲ್ಲಿ ಹಸುಗಳನ್ನು ಅರವಟ್ಟಿಗೆಯ ಬಳಿ ಹೊಡೆದನು.


Translation in other languages :

वह स्थान जहाँ पशु पानी पीने के लिए एकत्रित होते हैं।

दोपहर के समय चरवाहा पशुओं को लेकर अहरी की ओर चल दिया।
अहरी