Meaning : ಬೇಟೆಯಾಡುವ ಸ್ಥಳ
Example :
ಹಿಂದೆ ರಾಜ ಮಹಾರಾಜರು ಬೇಟೆಯಾಡಲು ಮೃಗಗಳ ಕಾಡುಗಳಿಗೆ ಹೋಗುತ್ತಿದ್ದರು.
Synonyms : ಅಡವಿ, ಕಾಡು, ಕಾನನ, ಗೊಂಡಾರಣ್ಯ, ದಂಡಕಾರಣ್ಯ, ದಟ್ಟಕಾಡು
Translation in other languages :
वह स्थान जहाँ शिकार किया जाता है।
पहले के राजा-महाराजा शिकार करने के लिए आखेट वन जाया करते थे।An area in which game is hunted.
hunting groundMeaning : ಕಾಡಿಗೆ ಸಂಬಂಧಿಸಿದ ಅಥವಾ ಕಾಡಿನ
Example :
ಅವನಿಗೆ ಕಾಡಿನ ಜೀವನದ ಬಗ್ಗೆ ಏನು ಗೊತ್ತಿಲ್ಲ.
Translation in other languages :