Meaning : ಅನುಚಿತವಾಗಿ ಅಥವಾ ದುಷ್ಟತನದಿಂದ ವರ್ತಿಸುವುದು ಅಥವಾ ವ್ಯವಹರಿಸುವುದು
Example :
ಗಂಡನ ದುರ್ವರ್ತನೆ ತಾಳದೆ ಹೆಂಡತಿ ಆತನಿಂದ ವಿಚ್ಚೇದನ ಪಡೆದಳು.
Synonyms : ಕೆಟ್ಟದಾಗಿ ನಡೆಸಿಕೊಳ್ಳುವುದು, ದುರ್ವರ್ತನೆ
Translation in other languages :
The practice of treating (someone or something) badly.
He should be punished for his mistreatment of his mother.