Copy page URL Share on Twitter Share on WhatsApp Share on Facebook
Get it on Google Play
Meaning of word ಅಮುಕ್ತವಾದ from ಕನ್ನಡ dictionary with examples, synonyms and antonyms.

ಅಮುಕ್ತವಾದ   ಗುಣವಾಚಕ

Meaning : ಯಾರಿಗೆ ಮರಣದಿಂದ ಮುಕ್ತಿ ಅಥವಾ ಮೋಕ್ಷ ಪ್ರಾಪ್ತಿಯಾಗಿಲ್ಲವೋ

Example : ಅವರು ಅಮುಕ್ತ ಆತ್ಮಕ್ಕೆ ಶಾಂತಿಯನ್ನು ನೀಡಲು ಪಿಂಡದಾನವನ್ನು ಮಾಡಿದರು.

Synonyms : ಅಮುಕ್ತ, ಅಮುಕ್ತವಾದಂತ, ಅಮುಕ್ತವಾದಂತಹ, ಮುಕ್ತಿ ಹೊಂದದ ಮುಕ್ತಿ ಹೊಂದಿಲ್ಲದ, ಮುಕ್ತಿ ಹೊಂದಿಲ್ಲದಂತಹ


Translation in other languages :

जिसे जन्म-मरण से छुटकारा न मिला हो या मोक्ष न मिली हो।

उसने अमुक्त आत्मा की शांति के लिए पिंडदान किया।
अमुक्त, अमोचन

Meaning : ಸಿಕ್ಕಿಬಿದ್ದಂತಹ

Example : ಪಂಜರದಲ್ಲಿ ಸಿಕ್ಕಿಬಿದ್ದಿರುವಂತ ಗಿಳಿಯ ಸ್ಥಿತಿಯನ್ನು ನೋಡಿ ಕರುಣೆಯುಂಟಾಗುತ್ತದೆ.

Synonyms : ಮುಕ್ತವಲ್ಲದ, ಸಿಕ್ಕಿಬಿದ್ದ, ಸಿಕ್ಕಿಬಿದ್ದಂತ, ಸಿಕ್ಕಿಬಿದ್ದಂತಹ


Translation in other languages :

फँसा हुआ।

पिंजड़े के पंछी की अमुक्त स्थिति को देखकर तरस आता है।
अमुक्त, फँसा, फंसा

That is on a string.

Keys strung on a red cord.
strung