Copy page URL Share on Twitter Share on WhatsApp Share on Facebook
Get it on Google Play
Meaning of word ಅಮಾಯಕ from ಕನ್ನಡ dictionary with examples, synonyms and antonyms.

ಅಮಾಯಕ   ನಾಮಪದ

Meaning : ಮುಗ್ಧರಾಗುವ ಸ್ಥಿತಿ ಅಥವಾ ಭಾವನೆ

Example : ನಿಯಂತ್ರಣದಲಿಲ್ಲದ ಮಕ್ಕಳು ಅವಿವೇಕದಿಂದ ಮಾಡಬಾರದ ಕೆಲಸಗಳನ್ನು ಮಾಡುವರು.

Synonyms : ಅಜ್ಞಾನಿ, ಅವಿವೇಕ, ತಿಳುವಳಿಕೆಯಿಲ್ಲದ, ಮುಗ್ಧ, ವಿವೇಕವಿಲ್ಲದ


Translation in other languages :

अबोध होने की अवस्था या भाव।

बच्चे अबोधता वश बहुत कुछ कर जाते हैं जो उन्हें नहीं करना चाहिए।
अजानपन, अनजानपन, अबोधता, अविवेकिता, कमसमझी, नादानी, नासमझी, बेसमझी

A state or condition of being innocent of a specific crime or offense.

The trial established his innocence.
innocence

ಅಮಾಯಕ   ಗುಣವಾಚಕ

Meaning : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ

Example : ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.

Synonyms : ಅರಿಯದ, ತಿಳಿಯದ, ನಿರ್ದೋಷಿ, ಮುಗ್ಧ


Translation in other languages :

जो कुछ न जानता हो।

अपराधियों ने कल रात एक मासूम बच्चे की हत्या कर दी।
निरीह, मासूम

Free from evil or guilt.

An innocent child.
The principle that one is innocent until proved guilty.
clean-handed, guiltless, innocent