Copy page URL Share on Twitter Share on WhatsApp Share on Facebook
Get it on Google Play
Meaning of word ಅಮಲು from ಕನ್ನಡ dictionary with examples, synonyms and antonyms.

ಅಮಲು   ನಾಮಪದ

Meaning : ಧನ, ವಿಧ್ಯ, ಪ್ರಭುತ್ವ (ಅಧಿಕಾರ) ಮುಂತಾದವುಗಳಿಂದ ಅಹಂಕಾರ ತುಂಬಿರುವುದು

Example : ಹಣದ ಮದದಲ್ಲಿ ಜಮೀನ್ ದಾರರು ಹಲವಾರು ರೈತರಿಗೆ ಕಾಟ ನೀಡಿದ್ದಾರೆ.

Synonyms : ಅಹಂಕಾರ, ನಶೆ, ಮದ, ಸೊಕ್ಕು


Translation in other languages :

धन, विद्या, प्रभुत्व (अधिकार) आदि का घमंड।

जमींदारी के नशे में ठाकुर ने कई किसानों को प्रताड़ित किया।
अभिमाद, ख़ुमार, ख़ुमारी, खुमार, खुमारी, नशा, मद

Excitement and elation beyond the bounds of sobriety.

The intoxication of wealth and power.
intoxication

Meaning : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಉಂಟಾಗುವ ಪರಿಣಾಮ ಅಥವಾ ಫಲ

Example : ಇಂದಿನ ಯುವಕರ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಅತ್ಯಧಿಕವಾದ ಪರಿಣಾಮವನ್ನು ಬೀರುತ್ತಿದೆ.

Synonyms : ಅನುಭೋಧಕ ಗುಣ ಮತ್ತು ಕ್ರಿಯೆ, ಗುಣ, ಪರಿಣಾಮ, ಪ್ರಭಾವ, ಪ್ರಯೋಗ, ಬಲ, ಮಹಿಮೆ, ವರ್ಚಸ್ಸು, ಹಿರಿಮೆ


Translation in other languages :

किसी वस्तु या बात पर किसी क्रिया का होने वाला परिणाम या फल।

आज के युवाओं पर पाश्चात्य सभ्यता का अत्यधिक प्रभाव परिलक्षित हो रहा है।
अनुभाव, अमल, असर, छाप, तासीर, प्रभाव, रंग, रङ्ग

A phenomenon that follows and is caused by some previous phenomenon.

The magnetic effect was greater when the rod was lengthwise.
His decision had depressing consequences for business.
He acted very wise after the event.
consequence, effect, event, issue, outcome, result, upshot

Meaning : ಮಾನಸಿಕ ಸ್ಥಿತಿಯು ಸರಿ ಇಲ್ಲದಾಗ ಸಾರಾಯಿ, ಭಂಗಿ ಮೊದಲಾದ ಮಾದಕ ಪದಾರ್ಥಗಳ ಸೇವನೆಯನ್ನು ಮಾಡುವರು

Example : ಸಾರಾಯಿಯ ನಶೆಯಲ್ಲಿ ಮುಳುಗಿದ್ದ ಸಿಪಾಯಿಯು ನಿದ್ರೋಶಿಯಾದ ರವಿಯನ್ನು ತುಂಬಾ ಹೊಡೆದನು.

Synonyms : ಅಮಲೇರು, ನಶೆ, ಮತ್ತು, ಮದವೇರು, ಮದಾ


Translation in other languages :

वह मानसिक अवस्था जो शराब, भाँग आदि मादक पदार्थों के सेवन से होती है।

शराब के नशे में चूर सिपाही ने निर्दोष रवि को बहुत पीटा।
अभिमाद, अमल, कैफ, कैफ़, ख़ुमार, ख़ुमारी, खुमार, खुमारी, नशा, मद

A temporary state resulting from excessive consumption of alcohol.

drunkenness, inebriation, inebriety, insobriety, intoxication, tipsiness