Copy page URL Share on Twitter Share on WhatsApp Share on Facebook
Get it on Google Play
Meaning of word ಅಮರ from ಕನ್ನಡ dictionary with examples, synonyms and antonyms.

ಅಮರ   ನಾಮಪದ

Meaning : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ

Example : ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.

Synonyms : ಅಮರತ್ವ, ಬಿಡುಗಡೆ, ಮುಕ್ತಿ, ಮೋಕ್ಷ


Translation in other languages :

(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.

enlightenment, nirvana

Meaning : ಒಂದು ಬಿಳಿಯ ಬಣ್ಣದ, ಹೊಳೆಯುವ ಧಾತು ಅದನ್ನು ಒಡವೆ, ಆಭರಣ, ಪಾತ್ರೆ ಮೊದಲಾದವುಗಳನ್ನು ಮಾಡುವುದಕ್ಕೆ ಬಳಸುತ್ತಾರೆ

Example : ಅವನು ಬೆಳ್ಳಿಯ ಉಂಗುರವನ್ನು ಹಾಕಿಕೊಂಡಿದ್ದನು.

Synonyms : ಅಕುಪ್ಯ, ಅರ್ಜುರ, ಕಂದುವೆಳ್ಳ, ಕರ್ಕೇಟಕ, ಕಲದೌತ, ಕುರೇಬೆಳ್ಳಿ, ಕೋಶ, ಕೌಪ್ಯ, ಚಂದ್ರಭೂತಿ, ಚಂದ್ರಲೋಹ, ಚೊಕ್ಕಬೆಳ್ಳಿ, ತಾರ, ದೌತ, ದ್ರವಿಣ, ಪಿಂಜರಿ, ಬೆಳ್ಳಿ, ರಜ, ರಜತ, ಸಿಲವಾರ, ಸಿಲ್ವಾರ


Translation in other languages :

Meaning : ಅಮರವಾಗುವ ಅವಸ್ಥೆ ಅಥವಾ ಭಾವ

Example : ಅಮರತ್ವಕ್ಕಾಗಿ ಅಸರರೂ ಕೂಡ ಅಮೃತವನ್ನು ಕುಡಿಯಲು ಬಯಸಿದರು.

Synonyms : ಅಮರತ್ವ, ನಾಶವಿಲ್ಲದ, ಮರಣವಿಲ್ಲದ, ಶಾಶ್ವತ, ಶಾಶ್ವತತೆ


Translation in other languages :

A state of eternal existence believed in some religions to characterize the afterlife.

eternity, timeless existence, timelessness

ಅಮರ   ಗುಣವಾಚಕ

Meaning : ಯಾರಿಗೆ ಸಾವೇ ಇಲ್ಲವೋ ಅಥವಾ ಮೃತ್ಯವನ್ನು ಗೆದ್ದವ

Example : ಪೌರಾಣಿಕ ಕಥೆಗಳ ಅನುಸಾರವಾಗಿ ಅಮೃತ ಕುಡಿದವರು ಅಮರರು.

Synonyms : ಅಮರವಾದ, ಅಮರವಾದಂತ, ಅಮರವಾದಂತಹ, ಅಮೃತ್ಯು, ಅಮೃತ್ಯುವಾದ, ಅಮೃತ್ಯುವಾದಂತ, ಅಮೃತ್ಯುವಾದಂತಹ, ಚಿರಂಜೀವಿ, ಚಿರಂಜೀವಿಯಾದ, ಚಿರಂಜೀವಿಯಾದಂತ, ಚಿರಂಜೀವಿಯಾದಂತಹ, ಮರಣವಿಲ್ಲದ, ಮರಣವಿಲ್ಲದಂತ, ಮರಣವಿಲ್ಲದಂತಹ, ಮೃತ್ಯಂಜಯಿ, ಮೃತ್ಯಂಜಯಿಯಾದ, ಮೃತ್ಯಂಜಯಿಯಾದಂತ, ಮೃತ್ಯಂಜಯಿಯಾದಂತಹ, ಸಾವಿಲ್ಲದವ, ಸಾವಿಲ್ಲದವನಾದ, ಸಾವಿಲ್ಲದವನಾದಂತ, ಸಾವಿಲ್ಲದವನಾದಂತಹ


Translation in other languages :

जो कभी मरे नहीं या जिसने मृत्यु को जीत लिया हो।

पौराणिक कहानियों के अनुसार अमृत पीने से जीव अमर हो जाता है।
अमर, अमरण, अमर्त, अमर्त्य, कालजयी, कालजीत, कालातीत, चिरंजी, चिरंजीव, चिरंजीवी, चिरजीवी, मृत्यु विजेता, मृत्युंजयी

Not subject to death.

immortal

Meaning : ಯಾವುದು ಎಂದೂ ನಾಶವಾಗುವುದಿಲ್ಲವೋ

Example : ಆತ್ಮ ಎಂದೂ ಅಮರ.

Synonyms : ಅಕ್ಷಯ, ಅಕ್ಷಯವಾದ, ಅಕ್ಷಯವಾದಂತ, ಅಕ್ಷಯವಾದಂತಹ, ಅಜರಾಮರ, ಅಜರಾಮರತ್ವ, ಅಜರಾಮರತ್ವದ, ಅಜರಾಮರತ್ವದಂತ, ಅಜರಾಮರತ್ವದಂತಹ, ಅಜರಾಮರವಾದ, ಅಜರಾಮರವಾದಂತ, ಅಜರಾಮರವಾದಂತಹ, ಅನಸ್ವರ, ಅನಸ್ವರವಾದ, ಅನಸ್ವರವಾದಂತ, ಅನಸ್ವರವಾದಂತಹ, ಅಮರವಾದ, ಅಮರವಾದಂತ, ಅಮರವಾದಂತಹ, ಅವಿನಾಶ, ಅವಿನಾಶದ, ಅವಿನಾಶದಂತ, ಅವಿನಾಶದಂತಹ, ಆಚಾಂದ್ರಾರ್ಕ, ಚಿರಂಜೀವಿ, ಚಿರಂಜೀವಿಯಾದ, ಚಿರಂಜೀವಿಯಾದಂತ, ಚಿರಂಜೀವಿಯಾದಂತಹ, ಶಾಶ್ವತ, ಶಾಶ್ವತವಾದ, ಶಾಶ್ವತವಾದಂತ, ಶಾಶ್ವತವಾದಂತಹ, ಸಾವಿಲ್ಲದ, ಸಾವಿಲ್ಲದಂತ, ಸಾವಿಲ್ಲದಂತಹ


Translation in other languages :

Not subject to death.

immortal