Meaning : ಯಾವುದೋ ಒಂದರ ಅಭ್ಯಾಸ ಮಾಡದೆ ಇರುವುದು
Example :
ಸೋಹನನಿಗೆ ಕ್ರಿಕೆಟ್ ಆಟದಲ್ಲಿ ಅಷ್ಟೇನು ಅಭ್ಯಾಸವಿಲ್ಲ.
Synonyms : ಅಭ್ಯಾಸವಿಲ್ಲದ, ಅಭ್ಯಾಸವಿಲ್ಲದಂತ, ಅಭ್ಯಾಸವಿಲ್ಲದಂತಹ, ಅಭ್ಯಾಸಹೀನತೆ, ಅಭ್ಯಾಸಹೀನತೆಯಂತ, ಅಭ್ಯಾಸಹೀನತೆಯಂತಹ
Translation in other languages :
जिसका अभ्यास न किया गया हो।
अनभ्यस्त खेल में सोहन को भाग नहीं लेना चाहिए।