Copy page URL Share on Twitter Share on WhatsApp Share on Facebook
Get it on Google Play
Meaning of word ಅಭ್ಯಾಸಹೀನತೆ from ಕನ್ನಡ dictionary with examples, synonyms and antonyms.

ಅಭ್ಯಾಸಹೀನತೆ   ನಾಮಪದ

Meaning : ಅಭ್ಯಾಸದ ಅಭಾವ

Example : ಅನಭ್ಯಾಸದಿಂದಾಗಿ ಯಾವುದೇ ವಿಷಯದಲ್ಲಿ ನಿಪುಣತೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.

Synonyms : ಅನಭ್ಯಾಸ, ಅಭ್ಯಾಸ ಹೀನತೆ


Translation in other languages :

अभ्यास का अभाव।

अनभ्यास से कभी भी निपुणता नहीं आ सकती।
अनभ्यास, अभ्यासहीनता

ಅಭ್ಯಾಸಹೀನತೆ   ಗುಣವಾಚಕ

Meaning : ಯಾವುದೋ ಒಂದರ ಅಭ್ಯಾಸ ಮಾಡದೆ ಇರುವುದು

Example : ಸೋಹನನಿಗೆ ಕ್ರಿಕೆಟ್ ಆಟದಲ್ಲಿ ಅಷ್ಟೇನು ಅಭ್ಯಾಸವಿಲ್ಲ.

Synonyms : ಅಭ್ಯಾಸವಿಲ್ಲದ, ಅಭ್ಯಾಸವಿಲ್ಲದಂತ, ಅಭ್ಯಾಸವಿಲ್ಲದಂತಹ, ಅಭ್ಯಾಸಹೀನತೆಯ, ಅಭ್ಯಾಸಹೀನತೆಯಂತ, ಅಭ್ಯಾಸಹೀನತೆಯಂತಹ


Translation in other languages :

जिसका अभ्यास न किया गया हो।

अनभ्यस्त खेल में सोहन को भाग नहीं लेना चाहिए।
अनभ्यसित, अनभ्यस्त, अभ्यासरहित, अभ्यासहीन

Not having had extensive practice.

unpracticed, unpractised, unversed